ಈ ಕಾರಿಗೆ ಪೆಟ್ರೋಲ್, ಡೀಸೆಲ್ ಬೇಡವೇ ಬೇಡ, ಚಾರ್ಜೂ ಹಾಕಂಗಿಲ್ಲ! ಮಾರುತಿ ಸುಜುಕಿಯಿಂದ ಅದ್ಭುತ ಪ್ರಯೋಗ!
ಈ ವಿಶೇಷ ಕಾರಿಗೆ ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಅಗತ್ಯವೇ ಇಲ್ಲ. ಹಾಗೆ ನೋಡಿದರೆ ಚಾರ್ಜಿಂಗೂ ಹಾಕಬೇಕಿಲ್ಲ. ಕಾರಿನಲ್ಲಿ ಕುಳೀತು ನೀವು ಎಷ್ಟು ದೂರ ಸಾಗಿದರೂ ಸಾಗುತ್ತಲೇ ಇರುತ್ತದೆ ಈ ಕಾರು! ಹೈಲೈಟ್ಸ್: ಈ ಕಾರಿಗೆ ಪೆಟ್ರೋಲ್, ಡೀಸಲ್ ಅಗತ್ಯವೇ ಇಲ್ಲ! ಚಾರ್ಜಿಂಗೂ ಮಾಡದೆ ಓಡಬಲ್ಲದು ಈ…